• slide-img
  • slide-img
  • slide-img
  • slide-img

SWADHYAYA

We build educational content distribution platform aiming towards content consumption through mobile devices.

"1 minute of video is worth 1.8 million words" according to Forrester Research's Dr. James McQuivey.

In order to make studies more fun and engaging we provide high quality videos & tests designed by experienced trainers and teachers, industry experts.

KAS 24X7 Coaching Classes with Swadhyaya

Take All-India tests

Take All-India tests

Compete with lakhs of students on the toughest test series and know where you stand in India. 

Popular Course

Demo of Platform Demo-May-2020


  • Free

Duration: 60 hrs

Dentopedia Demo


  • Free

Duration: 10 hrs

Latest News
Blog
22 Jan, 2018

India becomes 43rd member of Australia Group

India on Friday joined the 42-member Australia Group, an elite export control regime against spread of chemical and biological weapons that could fort... more >>

Blog
22 Jan, 2018

Maharashtra unveils start-up, cloud policies

The Maharashtra government announced its State Innovation and Start-up Policy on Wednesday, aiming to generate five lakh jobs in the next five years. ... more >>

KAS ಪರಿಕ್ಷೇಯ ಪರಿಚಯ (2017)

ಸ್ನೇಹಿತರೆ,

ಕರ್ನಾಟಕ ಆಡಳಿತ ಸೇವೆ (KAS)ಗೆ ಆಯ್ಕೆ ಹೊಂದಿ ಗೆಜೆಟೆಡ್ ಅಧಿಕಾರಿಯಾಗಿ ಸಾರ್ವಜನಿಕ ಸೇವೆ ಸಲ್ಲಿಸಲು ಹಾಗೂ ಆ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ತಾವು ನಿರ್ಧರಿಸಿ KAS ಪರೀಕ್ಷೆಗೆ ಸಿದ್ಧತೆ ನಡೆಸಿರುವುದು ಒಂದು ಹೆಮ್ಮೆಯ ವಿಷಯವಾಗಿದೆ.
ಇತರೇ ಪರಿಕ್ಷೆಗಳಿಗೆ ಹೋಲಿಸಿದಲ್ಲಿ KAS ಪರೀಕ್ಷೆ ಮಾದರಿ, ಹಂತಗಳು; ಹಾಗೂ ಇದಕ್ಕೆ ಅಭ್ಯರ್ಥಿಗಳಿಗಳು ಮಾಡಬೇಕಾದ ತಯಾರಿ ಇತ್ಯಾದಿಗಳು ವಿಭಿನ್ನ ಹಾಗೂ ಉನ್ನತ ಮಟ್ಟದ್ದು ಆಗಿರುತ್ತದೆ. ಆಳವಾದ ವಿಷಯದ ಜ್ಞಾನ, ವಾಸ್ತವಿಕ & ಭವಿಷ್ಯದಲ್ಲಿ ಆಗುವ ಪರಿಣಾಮಗಳ ಅಂದಾಜಿಸುವಿಕೆ, ವಿಶ್ಲೇಷಣಾತ್ಮಕ ಸಾಮರ್ಥ್ಯ ಹಾಗೂ ತಾನು ಪದವಿ ಪಡೆದ ವಿಷಯವಲ್ಲದೇ ಇತರೇ ವಿಷಯಗಳ ಮೇಲೆ ಅಭ್ಯರ್ಥಿಗೆ ಇರುವ ಕನಿಷ್ಠ ಜ್ಞಾನಮಟ್ಟ ಇತ್ಯಾದಿ ಕುರಿತು KAS ಪರೀಕ್ಷೆಯ 3 ಹಂತಗಳಾದ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ & ಸಂದರ್ಶನಗಳ ಮೂಲಕ ಪರೀಕ್ಷಿಸಲಾಗುತ್ತದೆ.
KAS ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದಂತೆ ವಿಷಯವಾರು ಅಧ್ಯಯನ ಮಾಡಬೇಕಾದ ಪಠ್ಯವಸ್ತು [ಸಂಭಾವ್ಯ]

(Subject wise topics for study)

KPSC ನೀಡಿದ ಸಂಕ್ಷಿಪ್ತ ಪಠ್ಯಕ್ರಮ ಆಧರಿಸಿ ಸ್ವಾಧ್ಯಾಯ ತಂಡುವು ಪತ್ರಿಕೆ -I & ಪಪತ್ರಿಕೆ –II ರ ಕುರಿತು ವಿಷಯವಾರು [Subjectwise] ಅಧ್ಯಾಯ / ಪ್ರಮುಖ ಅಂಶಗಳು [Topics] ಗಳ ಪಟ್ಟಿ ಸಿದ್ದಪಡಿಸಿದೆ. ಈ ಪಟ್ಟಿಯನ್ವಯ ಪೂರ್ವಭಾವಿ ಪರೀಕ್ಷೆಯ ಸಿದ್ದತೆಗಾಗಿ ಈ ಕೆಳಗಿನ ಅಧ್ಯಯನ ವಿಷಯ [Study material] ಗಳನ್ನು ತಮಗಾಗಿ ಸಿದ್ದಪಡಿಸಿ ಬಿಡುಗಡೆಗೊಳಿಸಿದೆ.

ವಿಷಯವಾರು ವಿಡಿಯೋ ಪಾಠಗಳು [ಅಂದಾಜು 500 ವಿಡಿಯೋ ಪಾಠಗಳು].
KAS ಪೂರ್ವಭಾವಿ-2017 ತರಬೇತಿ ವೇಳಾಪಟ್ಟಿ

ಕ್ರಮಬದ್ಧ ಹಾಗೂ ವೃತ್ತಿಪರ ಅಧ್ಯಯನ ಮಾಡಲು ಹಂತ ಹಂತವಾಗಿ ವಿಷಯವಾರು ನಿರಂತರ ತರಬೇತಿ ನೀಡಲಾಗುವುದು. ಅವಧಿವಾರು ಮಾಹಿತಿ ಕಲ್ಪಿಸುವ ವಿವರ ಈ ಕೆಳಗಿನ ಕೋಷ್ಠಕದಲ್ಲಿ ನೀಡಲಾಗಿದೆ. ಹಂತವಾರು ತರಬೇತಿ ವೇಳಾಪಟ್ಟಿ (Tentative)

KAS ಪೂರ್ವಭಾವಿ ಪರೀಕ್ಷಾ ತರಬೇತಿ ಕೋರ್ಸ್ ಶುಲ್ಕ (Course Fees)

KAS ಶುಲ್ಕ (ರೂ. ಗಳಲ್ಲಿ)
ಪತ್ರಿಕೆ-1 & ಪತ್ರಿಕೆ-2 (prelims) 2999